Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Sunday 4 December 2011

ಭೂಗೋಳಶಾಸ್ತ್ರ ಭಾಗ -9 ದಕ್ಷಿಣ ಆಫ್ರಿಕ

                             ದಕ್ಷಿಣ ಆಫ್ರಿಕ
                                
       ದಕ್ಷಿಣ ಆಫ್ರಿಕವು ಮುಂದುವರೆದ ರಾಷ್ಟ್ರ. ಇದು 17 ಡಿಗ್ರಿ ಅಕ್ಷಾಂಶದಿಂದ 35 ಡಿಗ್ರಿ ಅಕ್ಷಾಂಶದವರೆಗೆ ವ್ಯಾಪಿಸಿದೆ. ಪೂರ್ವದಲ್ಲಿ ಡ್ರೇಕನ್ಸ್ ಬರ್ಗ್ ಪರ್ವತಗಳಿವೆ.

ಮುಖ್ಯನದಿಗಳು : ಆರೆಂಜ್ ಮತ್ತು ಲಿಂಪೊಪೋ
ದಕ್ಷಿಣದಲ್ಲಿ `ಕೇಪ್ ಆಫ್ ಗುಡ್ ಹೋಪ್' ಭೂಶಿರವಿದೆ.
                              
        ದಕ್ಷಿಣ ಆಫ್ರಿಕದಲ್ಲಿ ಮಳೆ ಸಹಿತ ಉಷ್ಣವಾಯುಗುಣವಿದೆ. ಇದು ಬೆಚ್ಚಗಿನ ಸಮಶೀತೋಷ್ಣವಲಯದಲ್ಲಿದೆ.

  ನಿತ್ಯಹರಿದ್ವರ್ಣ ಕಾಡುಗಳು ಮತ್ತು ಕುರುಚಲು ಗಿಡಗಳು ಕಂಡು ಬರುತ್ತವೆ.

ಮುಖ್ಯ ಬೆಳೆಗಳು: ಗೋಧಿ, ಕಬ್ಬು, ಆಲೂಗಡ್ಡೆ ಮತ್ತು ಹೊಗೆಸೊಪ್ಪು

ಮುಖ್ಯ ಆಹಾರ : ಮೆಕ್ಕೆಜೋಳ

`ಮೆರಿನೋ' ಎಂಬ ಮಿಶ್ರತಳಿಯ ಕುರಿಯನ್ನು ಹೆಚ್ಚಾಗಿ ಸಾಕುತ್ತಾರೆ.

 ಜೋಹಾನ್ಸ್ ಬರ್ಗ್ ಮತ್ತು ವಿಟ್ ವಾಟರ್ಸ್ ರಾಂಡ್ ಚಿನ್ನದ ಗಣಿಗಳಿಗೆ ಪ್ರಸಿದ್ಧವಾಗಿದೆ.

ರಾಜಧಾನಿ : ಪ್ರಿಟೋರಿಯ

ಕಿಂಬರ್ಲಿ ವಜ್ರದ ಗಣಿಗಳಿಗೆ ಪ್ರಸಿದ್ಧವಾಗಿದೆ.

ಮುಖ್ಯ ಬಂದರು: ಡರ್ಬಾನ್
                 ಕೇಪ್‍ಟೌನ್

No comments: