Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Thursday 17 November 2011

ಕೆ.ಎ.ಎಸ್. ಪರೀಕ್ಷೆ ಸಿದ್ಧತೆಗೆ ಪುಸ್ತಕಗಳ ಪಟ್ಟಿ

ಕೆ.ಎ.ಎಸ್. ಪರೀಕ್ಷೆಗೆ ಅಗತ್ಯವಾದ ಅತ್ಯುಪಯುಕ್ತ ಪುಸ್ತಕಗಳ ಪಟ್ಟಿ.

(ಚಾಣಕ್ಯ ಕರಿಯರ್ ಅಕಾಡೆಮಿಯ ಎನ್.ಎಂ.ಬಿರಾದಾರ ಸರ್ ಬರೆಸಿದ ಪುಸ್ತಕಗಳ ಪಟ್ಟಿ - collected by Guruprasad S Hattigoudar) Books list for KAS Exam preparation

1) ಪ್ರಾಚೀನ ಭಾರತದ ಇತಿಹಾಸ  - ಭಾರತ ಸರ್ಕಾರದ ಪ್ರಚಾರ ವಿಭಾಗ

2) ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಸಮಗ್ರ ಇತಿಹಾಸ - ಎಚ್.ಎನ್.ಬಸವರಾಜ

3) ಸಮಗ್ರ ಭಾರತದ ಇತಿಹಾಸ - ಡಾ|| ಕೆ.ಸದಾಶಿವ

4) ಕರ್ನಾಟಕ ಪರಂಪರೆ ಭಾಗ -೧
5) ಕರ್ನಾಟಕ ಪರಂಪರೆ ಭಾಗ -೨        ಕನ್ನಡ ಅಭಿವೃದ್ಧಿ ಪ್ರಾಧಿಕಾರ (ಪ್ರಕಟಿತ)

6) ಸ್ವತಂತ್ರ ಭಾರತ -1942 ರಿಂದ 2010 - ಪಾಲಾಕ್ಷ

7) ಆಧುನಿಕ ಭಾರತದ ಇತಿಹಾಸ - ಲೇ : ಕೆ.ನಾರಾಯಣ    (ಬೆಂಗಳೂರು ವಿಶ್ವವಿದ್ಯಾಲಯದ ಸೆಮಿಸ್ಟರ್ ಪುಸ್ತಕ)

8) ಕರ್ನಾಟಕ ಇತಿಹಾಸ - ಕೆ.ನಾರಾಯಣ

9) ಸ್ವತಂತ್ರ ಭಾರತ - ಕೆ.ನಾರಾಯಣ

10) ಕರ್ನಾಟಕ ಇತಿಹಾಸ - ಕ್ರಿ.ಶ. 1800-1956

11 ನಮ್ಮ ನಾಡು ಕರ್ನಾಟಕ - ಎಚ್.ಎಸ್.ಗೋಪಾಲರಾವ್

12 ಸಮಗ್ರ ಕರ್ನಾಟಕ - ಪಾಲಾಕ್ಷ

13. ಕರ್ನಾಟಕ ಪ್ರವಾಸಿ ತಾಣಗಳು - ಶೇಷುನಾಥನ್ (ಸಾಧನಾ ಪ್ರಕಾಶನ ಬೆಂಗಳೂರು)

14. ಕರ್ನಾಟಕ ಕೈಗನ್ನಡಿ - ಸೂರ್ಯನಾಥ ಕಾಮತ್

15. ಪೂರ್ವ ಇತಿಹಾಸ - ಇರ್ಫಾನ್ ಹಬೀಬ್ (ಚಿಂತನ ಪ್ರಕಾಶನ, ಶಿರಸಿ)

16. ಸಾಮಾನ್ಯ ಭಾರತದ ಅರ್ಥಶಾಸ್ತ್ರ - ನೇ.ತಿ. ಸೋಮಶೇಖರ  (ಬೆಂಗಳೂರು ವಿಶ್ವವಿದ್ಯಾಲಯದ ಸೆಮಿಸ್ಟರ್ ಪುಸ್ತಕ)

17. ಭಾರತ ಸಂವಿಧಾನ - ಯಡಿಯೂರಪ್ಪ ತುಮಕೂರು

18. ಭಾರತ ಸಂವಿಧಾನ ಮತ್ತು ರಾಜಕೀಯ - ಎಚ್.ಎಮ್. ರಾಜಶೇಖರ

19. ನಮ್ಮ ನ್ಯಾಯಾಂಗ - ಬಿ.ಆರ್.ಅಗರವಾಲ್

20. ನಮ್ಮ ಸಂಸತ್ತು - ಸುಭಾಶ ಕಶ್ಯಪ್

21. ಭಾರತದ ಆರ್ಥಿಕ ಭೂಗೋಳಶಾಸ್ತ್ರ - ಪಿ.ಮಲ್ಲಪ್ಪ

22. ಭಾರತದ ಪ್ರಾದೇಶಿಕ ಮತ್ತು ಆರ್ಥಿಕ ಭೂಗೋಳಶಾಸ್ತ್ರ - ರಂಗನಾಥ

23. ಭೂಗೋಳ ವಿಶ್ವಕೋಶ - ಮೈಸೂರು ವಿಶ್ವವಿದ್ಯಾಲಯ

24. ಇತಿಹಾಸ ವಿಶ್ವಕೋಶ - ಮೈಸೂರು ವಿಶ್ವವಿದ್ಯಾಲಯ

25. ಕರ್ನಾಟಕ ವಿಶ್ವಕೋಶ ಭಾಗ -೧
26. ಕರ್ನಾಟಕ ವಿಶ್ವಕೋಶ ಭಾಗ -೨ ಮೈಸೂರು ವಿಶ್ವವಿದ್ಯಾಲಯ

27. ಭಾರತದ ಆರ್ಥಿಕ ವ್ಯವಸ್ಥೆ - ಎಚ್.ಆರ್. ಕೃಷ್ಣೇಗೌಡ

28. ಕರ್ನಾಟಕದ ಆರ್ಥಿಕತೆ - ನೀ.ತಿ.ಸೋಮಶೇಖರ

29. ಕರ್ನಾಟಕ ಭೂಗೋಳ - ಪಿ.ಮಲ್ಲಪ್ಪ

30. ವಿಜ್ಞಾನ ಕಲಿಯೋಣ ಭಾಗ -1,2,3,4 - ಸಿ.ಎನ್.ಆರ್.ರಾವ್ ಮತ್ತು ಇಂದುಮತಿ ರಾವ್ - ನ್ಯಾಷನಲ್ ಬುಕ್ ಟ್ರಸ್ಟ್

31. ಜ್ಞಾನ ವಿಜ್ಞಾನ ಕೋಶ - ನವಕರ್ನಾಟಕ ಪ್ರಕಾಶನ

32. ನವಕರ್ನಾಟಕ ವಿಜ್ಞಾನ ಮಾಲಿಕೆಗಳು - ೧೪ ಸರಣಿ

33. ಇದು ನಮ್ಮ ಕರ್ನಾಟಕ - ಚಾಣಕ್ಯ ಪ್ರಕಾಶನ

34. ಕನ್ನಡ ಕನ್ನಡಿಗ ಕರ್ನಾಟಕ - ಎಂ.ಚಿದಾನಂದ ಮೂರ್ತಿ

35. Indian History - Krishna Reddy (Tata McGraw Hill)






36. Indian Polity - Dr.T.P.Devegowda


37. INDIA -2011 - Indian Government publication


38. General Knowledge Manual - PEARSON Publication

39. Year Book -2011 -  Manorama Publication or Matrubhumi publication


40. Mental Ability - Unique publication

41. Mathematics - Kiran publication

42. 18days Mathematics - S.Chand publication



ದಿನಪತ್ರಿಕೆಗಳು
ಪ್ರಜಾವಾಣಿ

ಉದಯವಾಣಿ



ಪತ್ರಿಕೆಗಳು

ಸ್ಪರ್ಧಾ ಚೈತ್ರ

ಸ್ಪರ್ಧಾ ಸ್ಫೂರ್ತಿ

ಸ್ಟಡಿ ಪ್ಲ್ಯಾನರ್

Chronical Civil service Magazine

General Knowledge - Kiran Publication

General Mathematics - R.S.Agarwal

No comments: