Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Thursday 10 November 2011

ಭೂಗೋಳಶಾಸ್ತ್ರ ಭಾಗ -6 ದಕ್ಷಿಣ ಅಮೆರಿಕ


                                 ಸಮಭಾಜಕ ವೃತ್ತವು ದಕ್ಷಿಣ ಅಮೆರಿಕದ ಮೇಲೆ ಹಾದು ಹೋಗುತ್ತದೆ. ದೇಶದ ಬಹುಭಾಗವು ದಕ್ಷಿಣಾರ್ಧಗೋಳದಲ್ಲಿದೆ. ದಕ್ಷಿಣ ಅಮೆರಿಕೆಯ ಉತ್ತರ ಭಾಗವು ಅಗಲವಾಗಿದ್ದು ದಕ್ಷಿಣಕ್ಕೆ ಹೋದಂತೆಲ್ಲಾ ಅದು ಕಿರಿದಾಗಿದೆ.

ವಿಸ್ತೀರ್ಣ 178 ಲಕ್ಷ ಚ.ಕಿ.ಮೀ.

 ಪನಾಮಾ ಕಾಲುವೆ ಮತ್ತು ಕೆರೆಬಿಯನ್ ಸಮುದ್ರ ದಕ್ಷಿಣ ಅಮೆರಿಕವನ್ನು ಉತ್ತರ ಅಮೆರಿಕದಿಂದ ಪ್ರತ್ಯೇಕಿಸುತ್ತದೆ.
                                
                                                              ಪನಾಮಾ ಕಾಲುವೆ
ಪೂರ್ವಕ್ಕೆ ಅಟ್ಲಾಂಟಿಕ್ ಸಾಗರ
ಪಶ್ಚಿಮಕ್ಕೆ ಫೆಸಿಫಿಕ್ ಸಾಗರ

     ದಕ್ಷಿಣ ಅಮೆರಿಕವನ್ನು ಅಂಟಾರ್ಟಿಕದಿಂದ ಬೇರ್ಪಡಿಸುವ ಜಲರಾಶಿಯನ್ನು `ಡ್ರೇಕ್ ಪ್ಯಾಸೇಜ್' ಎನ್ನುತ್ತಾರೆ.

 ಈ ಖಂಡದ ಅತ್ಯಂತ ದೊಡ್ದ ದೇಶ - ಬ್ರೆಜಿಲ್

ಪ್ರಮುಖ ದೇಶಗಳು : = ಬ್ರೆಜಿಲ್, ಅರ್ಜೈಂಟಿನ್, ಚಿಲಿ, ಪೆರು, ಬೊಲಿವಿಯ, ಪರಾಗ್ವೆ, ಉರುಗ್ವೆ, ಕೊಲಂಬಿಯ, ವಿನಿಜೂಲ್

No comments: