ಜ್ಞಾನ ಮುಖಿ
ಇಲ್ಲಿರುವುದು ಎಲ್ಲೆಡೆಯೂ ಇದೆ. ಎಲ್ಲಿಯೂ ಇರದ ವಿಶಿಷ್ಟತೆ ಇಲ್ಲಿದೆ.
Keep in touch...
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)
Monday 14 November 2011
ಕೆ.ಎ.ಎಸ್. ತೆರೆದಿದೆ ಅವಕಾಶ
ಕಳೆದ ಎರಡು ವರ್ಷಗಳಿಂದ ಕೆ.ಎ.ಎಸ್. ಪರೀಕ್ಷೆಗೆ ಸಿದ್ಧತೆ ನಡೆಸಿದ್ದೇನೆ. ಈಗ ಕೆ.ಎ.ಎಸ್. ಹುದ್ದೆಗೆ ಅರ್ಜಿ ಕರೆದಿದ್ದಾರೆ. ಸಿದ್ಧತೆ ನಡೆಸುತ್ತಿರುವವರು ನನ್ನೊಡನೆ ಕೈ ಜೋಡಿಸಬಹುದು. ಪರಸ್ಪರ ಚರ್ಚೆ, ಅನುಮಾನ, ಸಂದೇಹಗಳನ್ನು ಪರಿಹರಿಸಿಕೊಳ್ಳಬಹುದು. ಏನಂತೀರಾ?
ನನ್ನ ಇ-ಮೇಲ್ : gshattigoudar@gmail.com
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment