ಕೆ.ಎ.ಎಸ್. ಪರೀಕ್ಷೆಗೆ ಅಗತ್ಯವಾದ ಅತ್ಯುಪಯುಕ್ತ ಪುಸ್ತಕಗಳ ಪಟ್ಟಿ.
(ಚಾಣಕ್ಯ ಕರಿಯರ್ ಅಕಾಡೆಮಿಯ ಎನ್.ಎಂ.ಬಿರಾದಾರ ಸರ್ ಬರೆಸಿದ ಪುಸ್ತಕಗಳ ಪಟ್ಟಿ - collected by Guruprasad S Hattigoudar) Books list for KAS Exam preparation
1) ಪ್ರಾಚೀನ ಭಾರತದ ಇತಿಹಾಸ - ಭಾರತ ಸರ್ಕಾರದ ಪ್ರಚಾರ ವಿಭಾಗ
2) ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಸಮಗ್ರ ಇತಿಹಾಸ - ಎಚ್.ಎನ್.ಬಸವರಾಜ
3) ಸಮಗ್ರ ಭಾರತದ ಇತಿಹಾಸ - ಡಾ|| ಕೆ.ಸದಾಶಿವ
4) ಕರ್ನಾಟಕ ಪರಂಪರೆ ಭಾಗ -೧
5) ಕರ್ನಾಟಕ ಪರಂಪರೆ ಭಾಗ -೨ ಕನ್ನಡ ಅಭಿವೃದ್ಧಿ ಪ್ರಾಧಿಕಾರ (ಪ್ರಕಟಿತ)
6) ಸ್ವತಂತ್ರ ಭಾರತ -1942 ರಿಂದ 2010 - ಪಾಲಾಕ್ಷ
7) ಆಧುನಿಕ ಭಾರತದ ಇತಿಹಾಸ - ಲೇ : ಕೆ.ನಾರಾಯಣ (ಬೆಂಗಳೂರು ವಿಶ್ವವಿದ್ಯಾಲಯದ ಸೆಮಿಸ್ಟರ್ ಪುಸ್ತಕ)
8) ಕರ್ನಾಟಕ ಇತಿಹಾಸ - ಕೆ.ನಾರಾಯಣ
9) ಸ್ವತಂತ್ರ ಭಾರತ - ಕೆ.ನಾರಾಯಣ
10) ಕರ್ನಾಟಕ ಇತಿಹಾಸ - ಕ್ರಿ.ಶ. 1800-1956
11 ನಮ್ಮ ನಾಡು ಕರ್ನಾಟಕ - ಎಚ್.ಎಸ್.ಗೋಪಾಲರಾವ್
12 ಸಮಗ್ರ ಕರ್ನಾಟಕ - ಪಾಲಾಕ್ಷ
13. ಕರ್ನಾಟಕ ಪ್ರವಾಸಿ ತಾಣಗಳು - ಶೇಷುನಾಥನ್ (ಸಾಧನಾ ಪ್ರಕಾಶನ ಬೆಂಗಳೂರು)
14. ಕರ್ನಾಟಕ ಕೈಗನ್ನಡಿ - ಸೂರ್ಯನಾಥ ಕಾಮತ್
15. ಪೂರ್ವ ಇತಿಹಾಸ - ಇರ್ಫಾನ್ ಹಬೀಬ್ (ಚಿಂತನ ಪ್ರಕಾಶನ, ಶಿರಸಿ)
16. ಸಾಮಾನ್ಯ ಭಾರತದ ಅರ್ಥಶಾಸ್ತ್ರ - ನೇ.ತಿ. ಸೋಮಶೇಖರ (ಬೆಂಗಳೂರು ವಿಶ್ವವಿದ್ಯಾಲಯದ ಸೆಮಿಸ್ಟರ್ ಪುಸ್ತಕ)
17. ಭಾರತ ಸಂವಿಧಾನ - ಯಡಿಯೂರಪ್ಪ ತುಮಕೂರು
18. ಭಾರತ ಸಂವಿಧಾನ ಮತ್ತು ರಾಜಕೀಯ - ಎಚ್.ಎಮ್. ರಾಜಶೇಖರ
19. ನಮ್ಮ ನ್ಯಾಯಾಂಗ - ಬಿ.ಆರ್.ಅಗರವಾಲ್
20. ನಮ್ಮ ಸಂಸತ್ತು - ಸುಭಾಶ ಕಶ್ಯಪ್
21. ಭಾರತದ ಆರ್ಥಿಕ ಭೂಗೋಳಶಾಸ್ತ್ರ - ಪಿ.ಮಲ್ಲಪ್ಪ
22. ಭಾರತದ ಪ್ರಾದೇಶಿಕ ಮತ್ತು ಆರ್ಥಿಕ ಭೂಗೋಳಶಾಸ್ತ್ರ - ರಂಗನಾಥ
23. ಭೂಗೋಳ ವಿಶ್ವಕೋಶ - ಮೈಸೂರು ವಿಶ್ವವಿದ್ಯಾಲಯ
24. ಇತಿಹಾಸ ವಿಶ್ವಕೋಶ - ಮೈಸೂರು ವಿಶ್ವವಿದ್ಯಾಲಯ
25. ಕರ್ನಾಟಕ ವಿಶ್ವಕೋಶ ಭಾಗ -೧
26. ಕರ್ನಾಟಕ ವಿಶ್ವಕೋಶ ಭಾಗ -೨ ಮೈಸೂರು ವಿಶ್ವವಿದ್ಯಾಲಯ
27. ಭಾರತದ ಆರ್ಥಿಕ ವ್ಯವಸ್ಥೆ - ಎಚ್.ಆರ್. ಕೃಷ್ಣೇಗೌಡ
28. ಕರ್ನಾಟಕದ ಆರ್ಥಿಕತೆ - ನೀ.ತಿ.ಸೋಮಶೇಖರ
29. ಕರ್ನಾಟಕ ಭೂಗೋಳ - ಪಿ.ಮಲ್ಲಪ್ಪ
30. ವಿಜ್ಞಾನ ಕಲಿಯೋಣ ಭಾಗ -1,2,3,4 - ಸಿ.ಎನ್.ಆರ್.ರಾವ್ ಮತ್ತು ಇಂದುಮತಿ ರಾವ್ - ನ್ಯಾಷನಲ್ ಬುಕ್ ಟ್ರಸ್ಟ್
31. ಜ್ಞಾನ ವಿಜ್ಞಾನ ಕೋಶ - ನವಕರ್ನಾಟಕ ಪ್ರಕಾಶನ
32. ನವಕರ್ನಾಟಕ ವಿಜ್ಞಾನ ಮಾಲಿಕೆಗಳು - ೧೪ ಸರಣಿ
33. ಇದು ನಮ್ಮ ಕರ್ನಾಟಕ - ಚಾಣಕ್ಯ ಪ್ರಕಾಶನ
34. ಕನ್ನಡ ಕನ್ನಡಿಗ ಕರ್ನಾಟಕ - ಎಂ.ಚಿದಾನಂದ ಮೂರ್ತಿ
35. Indian History - Krishna Reddy (Tata McGraw Hill)
36. Indian Polity - Dr.T.P.Devegowda
37. INDIA -2011 - Indian Government publication
38. General Knowledge Manual - PEARSON Publication
39. Year Book -2011 - Manorama Publication or Matrubhumi publication
40. Mental Ability - Unique publication
41. Mathematics - Kiran publication
42. 18days Mathematics - S.Chand publication
ದಿನಪತ್ರಿಕೆಗಳು
ಪ್ರಜಾವಾಣಿ
ಉದಯವಾಣಿ
ಪತ್ರಿಕೆಗಳು
ಸ್ಪರ್ಧಾ ಚೈತ್ರ
ಸ್ಪರ್ಧಾ ಸ್ಫೂರ್ತಿ
ಸ್ಟಡಿ ಪ್ಲ್ಯಾನರ್
Chronical Civil service Magazine
General Knowledge - Kiran Publication
General Mathematics - R.S.Agarwal
No comments:
Post a Comment