Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Saturday, 19 November 2011

ಭೂಗೋಳಶಾಸ್ತ್ರ ಭಾಗ 8 ಈಜಿಪ್ಟ್

                                                                   ಈಜಿಪ್ಟ್
                                              
     ಈಜಿಪ್ಟ್ ಒಂದು ಪ್ರಮುಖ ಪ್ರಾಚೀನ ನಾಗರಿಕತೆಗ್ಯ ದೇಶವೆಂದು ಪ್ರಸಿದ್ಧವಾಗಿದ್ದರೂ 1869ರಲ್ಲಿ ಸೂಯೆಜ್ ಕಾಲುವೆ ನಿರ್ಮಾಣವಾದ ನಂತರ ಅದಕ್ಕೆ ಒಂದು ಭೂರಾಜ್ಯ ಮಹತ್ವ ಉಂತಾಯಿತು.

     ನೈಲ್ ನದಿಯ ಉತ್ತರ ಭಾಗ ಫಲವತ್ತಾಗಿದೆ. ಆದರೆ ಪಶ್ಚಿಮ ಭಾಗ ಬರಡಾಗಿದ್ದು, ಲಿಬಿಯಾ ಮರಭೂಮಿಯಿದೆ. `ಸಿನಾಯ' ಪರ್ಯಾಯ ದ್ವೀಪದಂತೆ ಕಂಡರೂ ಈಜಿಪ್ಟಿನ ಒಂದು ಭಾಗವಾಗಿದೆ. ಹಾಗೂ ಈಜಿಪ್ಟನ ಅತ್ಯಂತ ಎತ್ತರದ ಪ್ರದೇಶವಾಗಿದೆ.

    ವರ್ಶವೆಲ್ಲ ಬಿಸಿಲಿನಿಂದ ಕೂಡಿದ ಉಷ್ಣವಾಯುಗುಣವಿದೆ. ಮಳೆಯೂ ಕೂಡ ಅಪರೂಪ. ದೇಶದ ಬಹುಭಾಗ ಮರಳುಗಾಡು ಹೊಂದಿದೆ. ನೈಲ್ ನದಿಯುದ್ದಕ್ಕೂ ಖರ್ಜೂರದ ಮರಗಳಿವೆ.
                                            
ಮುಖ್ಯ ಬೆಳೆಗಳು : ಗೋಧಿ, ಕಬ್ಬು, ಮೆಕ್ಕೆಜೋಳ, ನವಣೆ, ಭತ್ತ ಮತ್ತು ಹತ್ತಿ
 ನೈಲ್ ಬಯಲನ್ನು ಬಿಟ್ಟರ ಈಜಿಪ್ಟ್ ಒಂದು ಮರಭೂಮಿ ಎಂದು ಹೇಳಬಹುದು.

ರಾಜಧಾನಿ - ಕೈರೋ
ಪ್ರಮುಖ ಬಂದರು : ಅಲೆಗ್ಸಾಂಡ್ರಿಯಾ

ಪ್ರಮುಖ ವಾಣಿಜ್ಯ ಬೆಳೆ - ಹತ್ತಿ

No comments: