ಗೋಂದಾವಳಿ ಕ್ಷೇತ್ರದಲ್ಲಿ ವಾಸವಾಗಿದ್ದ ಶ್ರೀ ಬ್ರಹ್ಮಚೈತನ್ಯ ಮಹಾರಾಜರಿಗೆ ಒಂದು ದಿನ ಸಂಸಾರಿಗಳಾದ ಭಕ್ತಜನರು ಒಂದು ಪ್ರಶ್ನೆಯನ್ನು ಕೇಳಿದರಂತೆ: "ನಾವು ಸಂಸಾರಿಕರು. ನಮಗೆ ಹೆಂಡತಿ ಮಕ್ಕಳು, ಹೊಲಮನೆ, ದನಕರುಗಳು - ಮುಂತಾಗಿ ಅನೇಕ ಉಪಾಧಿಗಳಿವೆ. ತಾವು ಹೇಳುವಂತೆ ಶ್ರೀರಾಮನಾಮಸ್ಮರಣೆಯನ್ನು ಸತತವಾಗಿ ಮಾಡುವುದಾಗಲೀ, ಶ್ರೀರಾಮನನ್ನು ಏಕಾಗ್ರತೆಯಿಂದ ಧ್ಯಾನಿಸುವುದಾಗಲಿ ಕೊನೆಗೆ ಸ್ವಲ್ಪಕಾಲ ಒಂದೇ ಚಿತ್ತದಿಂದ ಜಪ ಮಾಡುವುದಾಗಲೀ ನಮಗೆ ಸಾಧ್ಯವಿಲ್ಲವಾಗಿದೆ. ಇಂಥ ಸ್ಥಿತಿಯಲ್ಲಿ ನಾವು ಭಗವಂತನ ಸಾಕ್ಷಾತ್ಕಾರವನ್ನು ಪಡೆಯುವುದು ಹೇಗೆ? ನಮ್ಮಂಥವರಿಗೆ ಪರಮಾರ್ಥ ಪ್ರಾಪ್ತಿಗೆ ಮಾರ್ಗವಾವುದು? ದಯವಿಟ್ಟು ತಿಳಿಸಿಕೊಡಿ."
ಅದಕ್ಕೆ ಶ್ರೀ ಮಹಾರಾಜರು ಉತ್ತರಿಸಿದರು : "ನೀವು ಹೆಂಡತಿ ಮಕ್ಕಳನ್ನು ಕಂಡಾಗ ಶ್ರೀರಾಮನು ಈ ಹೆಂಡತಿ ಮಕ್ಕಳನ್ನು ನನಗೆ ಪಾಲನೆ ಮಾಡುವುದಕ್ಕಾಗಿ ಕೊಟ್ಟಿದ್ದಾನೆ. ನಾನು ಅವರ ಬಗ್ಗೆ ಏನೇನು ಮಾಡಬೇಕಾದ ಕರ್ತವ್ಯವಿದೆಯೋ ಅದೆಲ್ಲವನ್ನೂ ಮಾಡಿ ಶ್ರೀರಾಮನಿಗೆ ಒಪ್ಪಿಸಬೇಕು. "ಈ ಬಗ್ಗೆ ಏನು ಮಾಡಿದಿರಿ?" ಎಂದು ಪರಮಾತ್ಮನು ಕೇಳುತ್ತಾನೆ. ನಾನವನಿಗೆ ಉತ್ತರ ಹೇಳಬೇಕು - ಎಂಬುದನ್ನು ಮತ್ತೆ ಮತ್ತೆ ಮನಸ್ಸಿಗೆ ತಂದುಕೊಳ್ಳಿ. ಹೀಗೆಯೇ ಮನೆ ಹೊಲ ದನಗಳೇ - ಮುಂತಾದ ಎಲ್ಲದ್ರ ಬಗ್ಗೆಯೂ ನಾನು ಶ್ರೀರಾಮನಿಗೆ ಉತ್ತರ ಹೇಳಬೇಕು ಎಂದು ಮತ್ತೆ ಮತ್ತೆ ನೆನಪಿಸಿಕೊಳ್ಳಿ. ಇದರಿಂದ ನಿಮಗೆ ನಿಮ್ಮ ಸಂಸಾರದ ಯಾವುದೇ ವಸ್ತುವನ್ನು ನೋಡಿದಾಗ "ಇದು ಶ್ರೀರಾಮನದು, ನನಗೆ ಅವನು ಇದನ್ನು ನೋಡಿಕೊಳ್ಳಲು ಕೊಟ್ಟಿದ್ದನೆ. ನಾನು ನನ್ನ ಕರ್ತವ್ಯವನ್ನು ಆ ಬಗ್ಗೆ ಮಾಡಿ ಅವನಿಗೆ ಒಪ್ಪಿಸಬೇಕು" ಎಂಬ ಭಾವವು ಹುಟ್ಟುವುದು. ಕೆಲವು ದಿನ ಪ್ರಯತ್ನಪೂರ್ವಕವಾಗಿ ಈ ಭಾವನೆಯನ್ನು ರೂಢಿಸಿಕೊಂಡರೆ, ಕಾಲಾಂತರದಲ್ಲಿ ಅದು ರೂಢಿಯಾಗಿ, ಮುಂದೆ ಸಹಜವಾಗಿಯೇ ಆ ಭಾವನೆಯು ನಿಮ್ಮ ಅಂತಃಕರಣದಲ್ಲಿ ಮೂಡುವುದು. ಇದರಿಂದ ಮುಂದೆ 'ನನ್ನದು' ಎಂಬ ಅಭಿಮಾನವು ಹೊರಟು ಹೋಗಿ, ಒಳಗೂ ಹೊರಗೂ ರಾಮಭಾವನೆಯು ವ್ಯಾಪಿಸಿಬಿಡುವುದು. ಈ ಸಾಧನೆಯನ್ನು ಬಿಡದೆ ಆರು ತಿಂಗಳ ಕಾಲ ಮಾಡಿ ನೋಡಿರಿ. ಶ್ರೀರಾಮನ ಸಾಕ್ಷತ್ಕಾರವಾಗದಿದ್ದಲ್ಲಿ ಆಗ ನನ್ನಲ್ಲಿ ಬಂದು ಕೇಳಿರಿ" ಎಂದರಂತೆ.
ಪ್ರಾರ್ಥನೆ ಬಲವಾದಂತೆ ಸಂಸಾರದ ಬಂಧನಗಳೂ ಸಡಿಲವಾಗಿ, ದೇವರ ಕಡೆಗೆ ಓಟ ತೀವ್ರವಾಗುತ್ತದೆ. ದೇವರು ನೋಡುವುದು ಭಕ್ತನ ಮನಸ್ಸು ಹೃದಯಗಳನ್ನೇ ಹೊರತು ಆತ ಸನ್ಯಾಸಿಯೋ, ಸಂಸಾರಿಯೋ ಎಂಬುದುನ್ನಲ್ಲ.
Keep in touch...
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)
Wednesday, 30 November 2011
Monday, 28 November 2011
ಎರಡು ತಲೆಮಾರು
ಎರಡು ತಲೆಮಾರು ಇದೊಂದು ವಿಶಿಷ್ಟ ಕೃತಿ. ನಾಡಿನ ಹೆಸರಾಂತ ಗಣ್ಯವ್ಯಕ್ತಿಗಳು, ಸಾಹಿತಿಗಳು, ಪತ್ರಕರ್ತರು, ಸಮಾಜಿಕ ಕಾರ್ಯಕರ್ತರು ಹೀಗೆ ಹಲವಾರು ಕ್ಷೇತ್ರದ ಜನರೆಲ್ಲರು ತಮ್ಮ ಬಾಲ್ಯ, ಬೆಳೆದು ಬಂದ ಬಗೆ, ತಮ್ಮ ಮೇಲೆ ಪ್ರಭಾವ ಬೀರಿದವರು, ಅದರಲ್ಲೂ ತಮ್ಮ ಜೀವನ ರೂಪಿಸುವಲ್ಲಿ ತಮ್ಮ ತಂದೆ-ತಾಯಿಗಳು ನೀಡಿದ ಸಂಸ್ಕಾರ ಇತ್ಯಾದಿಗಳ ಬಗ್ಗೆ ಹೇಳುತ್ತಾ ಹೋಗುತ್ತಾರೆ. ತೀರಿಕೊಂಡ ತಮ್ಮ ತಂದೆಯ ನೆನಪಿಗಾಗಿ ಅರವಿಂದ ಚೊಕ್ಕಾಡಿ ಸಂಕಲಿಸಿರುವ ಈ ಪುಸ್ತಕ ವಿಶಿಷ್ಟ ಬಗೆಯದು.
ಬಿಜಾಪುರದ ಚಾಣಕ್ಯ ಕರಿಯರ್ ಅಕಾಡೆಮಿಯು ತನ್ನ ದಶಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಈ ಪುಸ್ತಕ ಬಿಡುಗಡೆ ಮಾಡಿತು. ಡಾ.ಯು.ಆರ್.ಅನಂತಮೂರ್ತಿ, ಡಾ.ಅರವಿಂದ್ ಮಾಲಗತ್ತಿ, ಡಾ.ಚೆನ್ನವೀರ ಕಣವಿ, ಎಚ್.ಡುಂಡಿರಾಜ್, ಗೌರಿ ಲಂಕೇಶ್, ಪ್ರೊ.ಡಿ.ಜವರೇಗೌಡ, ಡಾ.ಕಮಲಾ ಹಂಪನಾ, ನಾ.ಡಿಸೋಜಾ, ನೇಮಿಚಂದ್ರ, ಎನ್.ಎಂ.ಬಿರಾದಾರ, ಡಾ.ರಹಮತ್ ತರೀಕೆರೆ, ಅರವಿಂದ್ ಚೊಕ್ಕಾಡಿ, ಸಚಿವರಾದ ಎಸ್.ಸುರೇಶಕುಮಾರ್, ಕುಂ.ವೀರಭದ್ರಪ್ಪ, ವೈ.ಎಸ್.ವಿ.ದತ್ತ, ವೆಂಕಟೇಶ ಮಾಚಕನೂರ ಹೀಗೆ ಹಲವಾರು ಪ್ರಸಿದ್ಧ ವ್ಯಕ್ತಿಗಳು ತಮ್ಮ ಬಾಲ್ಯ, ಇತಿಹಾಸವನ್ನು ಇಲ್ಲಿ ಮೆಲುಕು ಹಾಕಿದ್ದಾರೆ. ಈ ಹಿಂದೆ ನಾನು ಪ್ರಕಟಿಸಿದ್ದ ಈ ಶತಮಾನದ ಚಾಣಕ್ಯ ಶ್ರೀ ಎನ್.ಎಂ.ಬಿರಾದಾರ' (ಬಾಳು ಅರಳಿಸಿದ ಕಲೆಗಾರರು) ಎಂಬ ಲೇಖನ ಈ ಪುಸ್ತಕದಿಂದಲೇ ಆರಿಸಿದ್ದು..
ಇದು ಎರಡು ತಲೆಮಾರುಗಳ ವಿಶಿಷ್ಟ ಸಂಗಮ. ಪ್ರತಿಯೊಂದು ತಲೆಮಾರು ಕೂಡ ತನ್ನ ಹಿಂದಿನ ತಲೆಮಾರಿನೊಂದಿಗೆ ಸಾಮ್ಯತೆಯನ್ನು, ಭಿನ್ನತೆಯನ್ನು ಹೊಂದಿರುತ್ತದೆ. ಅಂತಹ ಎರಡು ತಲೆಮಾರುಗಳನ್ನು ಬೆಸೆಯುವ ಕೊಂಡಿ ಇದಾಗಿದೆ. ಆಸಕ್ತರು ಒಮ್ಮೆ ಈ ಪುಸ್ತಕವನ್ನು ಓದಿ ನೋಡಬಹುದು.
ಕೃತಿ : ಎರಡು ತಲೆಮಾರು (Eradu talemaru)
ಸಂಪಾದಕ : ಅರವಿಂದ್ ಚೊಕ್ಕಾಡಿ
ಪುಟಗಳು :400
ಬೆಲೆ : 250=00/-
ಪ್ರಕಾಶನ: ಚಾಣಕ್ಯ ಪ್ರಕಾಶನ
ಮಲಘಾಣ ಬಿಲ್ಡಿಂಗ್,
ಮೀನಾಕ್ಷಿ ಚೌಕ
ಬಿಜಾಪುರ -586101
ಮೊ: 9880957562
Sunday, 27 November 2011
ಏಕೆ ಸೋಲುತ್ತೇವೆ?
ಗೆಲ್ಲುವ ಎಲ್ಲ ಅವಕಾಶಗಳಿದ್ದೂ ಒಬ್ಬ ಮನುಷ್ಯ ಸೋಲುತ್ತಿದ್ದಾನೆ ಅಂದರೆ ಆತ ದುರದೃಷ್ಟವಂತ ಅನ್ನುತ್ತೀರಾ? ಖಂಡಿತ ಇಲ್ಲ. ಆತನಿಗೇ ಗೊತ್ತಿಲ್ಲದೆ ಆತನನ್ನು ಅನೇಕ ಸಂಗತಿಗಳು ಕೈಹಿಡಿದು ಜಗ್ಗುತ್ತಿರುತ್ತವೆ. ಅಹಂಕಾರವೊಂದೇ ಸಾಕು; ಅದು ಗೆಲುವಿನ ಮೊದಲ ಶತ್ರು . ಸೋತೇನೆಂಬ ಭಯ, ಆತ್ಮ ನಿಂದನೆ, ಕೀಳರಿಮೆ, ಸರಿಯಾದ ಪ್ಲಾನ್ ಇಲ್ಲದಿರುವುದು, ಖಚಿತವಾದ ಗೋಲ್ಗಳಿಲ್ಲದಿರುವುದು, ಮಾಡಬೇಕು ಎಂದುಕೊಂಡ ಕೆಲಸಗಳನ್ನು ಮುಂದಕ್ಕೆ ಹಾಕುತ್ತಾ ಹೋಗುವುದು, ಮನೆ ಮಂದಿಯೆಲ್ಲರ ಜವಾಬ್ದಾರಿಯನ್ನು ಹೊತ್ತು ಬಿಡುವುದು, ಯಾವುದರ ಮೇಲೂ ಗಮನ ಕೇಂದ್ರೀಕರಿಸಲು ಸಾದ್ಯವಾಗದೇ ಹೋಗುವುದು, ಚಿಕ್ಕ ಪುಟ್ಟ ಲಾಭಗಳಿಗಾಗಿ ದೊಡ್ಡ ಮಟ್ಟದ ದೂರದರ್ಶಿತ್ವ ಕಳೆದುಕೊಳ್ಳುವುದು, ಪ್ರತಿಯೊಂದನ್ನೂ ತಾನೇ ಮಾಡುತ್ತಾ ಹೋಗುತ್ತೇನೆನ್ನುವುದು, ಕಮಿಟ್ಮೆಂಟೇ ಇಲ್ಲದಿರುವುದು, ಸರಿಯಾದ ತರಬೇತಿ ಇಲ್ಲದೇ ಹೋಗುವುದು, ಹಿಡಿದ ಕೆಲದ ಮುಗಿಸಿ ತೀರುತ್ತೇನೆ ಎಂಬ ಹಟದ ಕೊರತೆ, ಯಾವುದನ್ನು ಮೊದಲು ಮಾಡಬೇಕು ಎಂಬ ಪರಿಜ್ಞಾನವಿಲ್ಲದಿರುವುದು-ಇವೆಲ್ಲವೂ ಒಬ್ಬ ಮನುಷ್ಯನನ್ನು ಗೆಲುವಿನಿಂದ ಹೊಂದಕ್ಕೆ ಎಳೆದುಬಿಡುತ್ತವೆ
Saturday, 26 November 2011
K.A.S. Preliminary Exam Syllabus List (New)
GENERAL SCIENCE
1)
Biology
The
science of Life
Classification
Basic
cell biology
Genetics
Tissue
classification and Histology
Nutrition
Respiration
The
Transport system in Organisms
Skeletal
and Muscular system
Reproduction
Excretion,
Osmoregulation and Thermoregulation
Neurology’
Sense
Organs
Evolution
Health
and Disease
Multiple-choice
Question
2.
CHEMISTRY
Introduction
State of Matter
Mixtures,
solution and solubility
The
Atom
Elements
and Compounds
The periodic
Table
Chemical
Formulas
Chemical
Bonds
Chemical
Equations
Chemical
Reactions
Organic
Chemicals
Water
and Organic Compounds in the Environment
General
Multiple-choice
Question
3.
PHYSICS
Introduction
Mechanics
Energy and power
Gravitation
Momentum and Impulse
Fluid Mechanics
Molecular properties
Vibrations and Waves
Wave Behaviour
Light
Optics
Vision
Sound
Telecommunication
Heat
Thermodynamics
Magnetism
Electricity
Electric Power System
Electronics
Nuclear Physics
Biophysics
Plasma Physics
Multiple-choice Questions
4. Earth and Space Sciences
Astronomy and Astrophysics
Geophysics
Multiple-choice Questions
5. Computers and Information
Technology
Information Technology
Multiple-choice Questions
HISTORY OF INDIA INDIAN
NATIONAL MOVEMENT
1.
Ancient History
The
prehistoric period
Indus Valley Civilization (2500-1800 BC)
The
Vedic period: The Aryans
The
Emergence of Kingdoms of Mahajanapadas
Growth
of Jainism and Buddhism Magadha
Empire
(Sixth
century to fourth century BC)
Persian
and Macedonian Invasions
The
Mauryan Empire (321-289 BC)
The
Gupta Dynasty (AD 320-550)
Rise
of Feudalism in India
The
Vardhana’s (AD 550-647)
The
Rajputa’s (AD 650-1200)
The
southern Dynasties
2.
Medieval History
The coming of Islam
The Mughal Dynasty (1526-1540 and 1555-1857)
Regional Powers during Mughal Period
3.
Modern History
The
coming of the Europeans
British
East India Company and the British Rule
Social
and Religious Movements in the 19th Century
Viceroys
of India
Indian
Freedom Struggle
British
Rule after the 1857 Revolt
Government
of India
Act, 1858
Administrative,
Social and Judicial System after 1858
Multiple-choice
Questions
4.
Indian National
Movement
Rise
of Nationalism
Indian
National Congress (INC)
Terrorist
and Revolutionary Movements
Terrorist
and Revolutionary Movements
Early
phase of Freedom struggle (1990-1915)
Middle
phase of freedom struggle (1915-1930)
Closer
to Freedom (1930-1947)
Indian
wins freedom
Multiple-choice
questions
GEOGRPHY
1.
General Geography
Introduction
Basic knowledge about the Earth
Atmosphere
Hydrosphere
Lithosphere
2.
World Geography
Countries
3.
Indian Geography
Introduction
Physical features
Natural vegetation and
Bio-diversity
Soils in India
Agriculture
Energy scenario in India
Mineral Resources of India
Multiple – choice Questions
INDIAN POLITY AND GOVERNANCE
1.
Indian
Constitution
The
Constitutional Framework
The structure
of the Indian Constitution
Union of India – its states and UTs
Indian
citizenship
Fundamental
Rights
Fundamental
Duties of a citizen of India
Directive
Principles
List
of important constitutional amendments
2.
Indian Government
and Administration
The Union Government
The president and the Vice-president
The prime minister and
council of Ministers
The parliament
The judiciary
The state Government
The state Legislature
Local Governments
Important constitutional
statutory authorities
Key functionaries
The political process
Official Language
Provisions Relating to
Special classes
Special position of Jammu and Kashmir in the
Indian
Union
Center – state Relationships
Amendment to the constitution
Order of Precedence
Multiple-choice questions
Social Legislation in India
ECONOMICS AND SOCIAL
DEVELOPMENT
1.
Public Finance
Introduction
National
income and Structural changes
Population
and Economic Development
National
capital Formation
India’s public Finance
Planning
in India
Current
Fiscal Indicators (2009-10)
Assumptions
underlying the Fiscal Indicators
2.
Agriculture
Overview
Crops
The Green Revolution
Agricultural Co-operation
Micro-management
Warehousing and Storage
Agricultural Extension
Irrigation
Seeds
Fertilizers
Plant protection,
Agricultural credit and crop insurance
Technology and Mechanization
Information Technology
Agricultural Taxation
Agricultural Exports
The public distribution
system
Animal Husbandry, Dairy, and
Fishery
Other special policy Initiatives
Gender perspectives in
Agriculture
3.
Industry and
other Important sectors
Industry in India
Industry-sector snapshots
Industrial Finance
Institution
Foreign Trade
Infrastructure
Money supply and prices
Foreign Economic Relation:
Aid
Banking system
Insurance
Investment
Stock Exchange
Mints and Presses
Socio-Economic sectors
Literacy and Education
Multiple-choice Questions
ECOLOGY AND BIO-DIVERSITY
1.
Ecology and
Environment
Ecosystem
and Biosphere
Natural
Vegetation and Bio-diversity
2.
Short Notes
Basics
of Environmental science
Environmental
Economics and Environmental policy
Evolution,
Biodiversity and population Ecology
Global
climate change
Multiple-choice
questions
CURRENT
AFFAIRS
1.
National Affairs
India-General
India – News from states
Bilateral Relations
The Supreme Court and the
Judiciary
Health and Environment
2.
Economy
Economic Affairs
Other Economic News
Science and Technology
Defence and Security
3.
International
Affairs
International
News
Nations
of the world
Multilateral/Bilateral Relation
4.
Persons in News
Who’s
who?
Person
in News
Obituaries
Appointments
5.
Awards and Honors
National
Awards
International
Awards
6.
Sports
Games
and Events
Cups
and Tournaments
7.
Books and Authors
Books
and Authors
Stop
press
GENERAL
KNOWLEDGE
1.
Basic General
Knowledge
Language
of the world
Books
and Authors
Books-short
Notes
World’s
Great Personalities
Prominent
International Figures
Prominent
Economics
Schools
of Thought
Religions
of the World
Sports
World:
Facts and Information
Miscellaneous
Glimpses
of World History
Multiple-choice
questions
2.
International
Organizations
United
Nations (UN)
The
commonwealth
The
Non-Aligned Movement (NAM)
South
Asian Association for Regional Co-operation (SAARC)
Other
world Organization
Multiple-Choice
questions
SECTION
– A
LOGICAL
REASONING AND ANALYTICAL ABILITY
1.
SYLLOGISM
Introduction
Types
of Propositions
Logical
Deduction
Rules
for Deriving the Conclusion from two given Premises
Different
Possible cases and all possible Inferences that follow, along with verification
through Venn Diagrams
*EXERCISE
1 (A)
*EXERCISE
1 (B)
*EXERCISE
1 (C)
*EXERCISE
1 (D)
2.
STATEMENT –
CONCLUSIONS
2.1
Reasoning with
Immediate Inferences
2.2
Methods of
Drawing inference (or conclusion) from single statement
·
EXERCISE 2 (A)
·
EXERCISE 2 (B)
·
EXERCISE 2 (C)
·
EXERCISE 2 (D)
·
EXERCISE 2 (E)
3.
STATEMENT –
ARGUMENT
3.1
Introduction
3.2
Basic Techniques
for the Art of Argumentation
3.3
Forcefulness of
Arguments
3.4
Fallacies in
Arguments
3.5
Flow chart for
the Analysis of an Argument
3.6
How to strengthen
or weaken a given Argument
3.7
Tips that apply
specifically to strengthening or weakening of an Argument
·
EXERCISE 3 (A)
·
EXERCISE 3 (B)
4.
STATEMENT –
ASSUMPTIONS
4.1
Introduction
4.2
Extracting the
Assumption hidden in the statement
·
EXERCISE 4 (A)
·
EXERCISE 4 (B)
5.
STATEMENT –
COURSES OF ACTION
5.1
Introduction
5.2
Guideline to find
a suitable course of action
·
EXERCISE 5 (A)
·
EXERCISE 5 (B)
6.
PUNCHLINES
6.1
Introduction
6.2
Criteria for
judging of a line qualifies as a punch line
6.3
Flowchart to Find
the Punch line
·
EXERCISE 6 (A)
·
EXERCISE 6 (B)
7.
DERIVING
INFERENCE FROM PASSAGES
7.1
Introduction
7.2
Methods of
Reasoning
7.3
Methods of
Analysis
7.4
Questions
relating to the conclusions
7.5
Method to
Evaluate an Inference from the given passage
·
EXERCISE 7 (A)
·
EXERCISE 7 (B)
·
EXERCISE 7 (C)
8.
DETECTING THEME
FROM PASSAGES
·
EXERCISE 8
9.
CAUSE AND EFFECT
9.1
Introduction
9.2
Format of
questions
9.3
Approach to the
solution
9.4
Flowchart to find
the correct choice
10. SITUATION REACTION TEST
EXERCISE
10
ANALYTICAL
ABILITY
1.
SERIES TEST
·
EXERCISE 1 (A)
·
EXERCISE 1 (B)
·
EXERCISE 1 (C)
·
EXERCISE 1 (D)
·
EXERCISE 1 (E)
·
EXERCISE 1 (F)
·
EXERCISE 1 (G)
2.
ANALOGY TEST
·
EXERCISE
3.
CLASSIFICATION
TEST
·
EXERCISE
4.
CODING-DECODING
TEST
4.1
Letter coding
4.2
Number coding
4.3
Number-Letter
coding
4.4
Substitution
coding
4.5
Mixed Letter
coding
·
EXERCISE
5.
BLOOD RELATION
TEST
·
EXERCISE
6.
DIRECTION SENSE
TEST
·
EXERCISE
7.
SITTING
ARRANGEMENT TEST
·
EXERCISE
8.
RANKING TEST
·
EXERCISE
9.
MATHEMATICAL
OPERATIONS
·
EXERCISE
10. ALPHABET TEST
·
EXERCISE
11. LOGICAL VENN DIAGRAMS
·
EXERCISE 11 (A)
·
EXERCISE 11 (B)
12. INPUT-OUTPUT TEST
12.1
Introduction
12.2
Frequently asked
operation are on
12.3
Format of the
questions
12.4
Solution to the
questions
12.5
Problems
involving shifting operation
12.6
Problems Dealing
with Reordering
·
EXERCISE
13. DATA SUFFICIENCY TEST
EXERCISE
14. TIME AND CALENDER TEST
14.1
Clocks
14.2
Calendar
·
EXERCISE
·
EXERCISE
15. ELIGIBILITY TEST
·
EXERCISE
16. PUZZLE TEST
·
EXERCISE
17. ASSERTION AND REASON
·
EXERCISE
·
PRACTICAL
EXERCISES
1.
SERIES TEST
2.
ANALOGY TEST
3.
CLASSIFICATION
TEST
4.
CODING-DECODING
TEST
5.
BLODD RELATION
TEST
6.
DIRECTION SENSE
TEST
7.
SITTING
ARRANGEMENT TEST
8.
RANKING TST
9.
ALPHABET TEST
10. LOGICAL VENN DIAGRAMS
11. INPUT-OUTPUT TEST
12. DATA SUFFICIENCY TEST
13. TIME & CALANDAR TEST
14. PUZZLE TEST
SECTION B
GENERAL MENTAL ABILITY
1.
PROFIT AND LOSS
1.1
Terminology
1.2
Percent profit
and Loss
1.3
Typical profit
and Loss situation
2.
ALLIGATION OR
MIXTURE
3.
SIMPLE AND
COMPOUND INTEREST
3.1
Simple interest
3.2
Compound interest
3.3
Installments
4.
PARTNERSHIP
4.1
Investment of
capital for equal periods
4.2
Investment of
capital for Unequal periods
4.3
Partners share
and Interest on capital
5.
TIME AND WORK
5.1
Work and time
5.2
Basic working
Rule
5.3
Proportionality
Relation in Time and Work
5.4
Work and wages
6.
PIPES AND
CISTERNS
7.
TIME AND DISTANCE
7.1
Important
formulae used in Time, Speed and Distance
7.2
‘Variation in
Time, speed and Distance
7.3
Concept of
Relative speed
8.
BOATS AND STREAMS
9.
TRAINS
10. MENSURATION
10.1
Triangle
10.2
Quadrilateral
10.3
Circles
10.4
Regular Polygon
10.5
Cuboids
10.6
Cube
10.7
Prism
10.8
Cylinder
10.9
Cone
10.10
Pyramid
10.11
Frustum of a
Right Circular cone
10.12
Right parallelepiped
10.13
Sphere
10.14
Ellipse
10.15
Star
10.16
Common
conversation in Mensuration
10.17
Some typical
problems of plane and solid figures
11. BASIC ALGEBRA
11.1
Algebraic
expression
11.2
Remainder Theorem
11.3
Factor Theorem
11.4
Important
Algebraic Formulas
11.5
Linear Equations
11.6
Quadratic
Equations
11.7
Inequalities
12. SEQUENCES
12.1
Arithmetic
sequence
12.2
Geometric
sequence
12.3
Harmonic sequence
13. SET THEORY
13.1
Definition of a
set
13.2
Types of sets
13.3
Operation on sets
13.4
Laws of sets
14. GEOMETRY
14.1
Lines and Angles
14.2
Polygons
14.3
Triangles
14.4
Locus of a Moving
point
14.5
Concurrent Lines
in a Triangle
14.6
Quadrilaterals
14.7
Circles and their
Tangents
15. CO-ORDINATE GEOMETRY
15.1
Right angular
co-ordinate Axes
15.2
Position of a
point in a plane
15.3
Distance formula
15.4
Section formula
(External)
15.5
Centroid’
15.6
Circles
15.7
Parabola
15.8
Ellipse
15.9
Hyperbola
15.10
Application of
Parabola, Ellipse and Hyperbola
16. PERMUTATION AND COMBINATION
16.1
Fundamental
principle of counting
16.2
Permutation
16.3
Circular
permutations
16.4
Combinations
17. PROBABILITY
17.1
Terminology
17.2
Types of Events
17.3
Algebra of Events
17.4
Probability of an
Event
17.5
Total Law of
Probability
17.6
Conditional
Probability
17.7
Independent
Events
17.8
Odds in Favour
and Odds against
17.9
Statistical
probability
17.10
Expectation
18. CUBE RELATION TEST
19. DICE RELATION TEST
20. FIGURE ANALYSIS TEST
21. TIME AND CALENDAR TEST
21.1
Clocks
21.2
Calendar
MULTIPLE CHOICE QUESTIONS
SECTION C
BASIC NUMERACY
1.
NUMBER SYSTEM
1.1
Introduction
1.2
Numbers and their
basic classification
1.3
Some more types
of Numbers
1.4
Place value and
face value of Number
1.5
To find out
whether a given number is prime or not
1.6
Four basic
operation of Numbers
1.7
Formulas used for
solving special type of product
1.8
Progression
SOME IMPORTANT POINTS
EXERCISE 1
EXERCISE 2
2.
HCF AND LCM OF
NUMBERS
2.1
Introduction
2.2
Highest common
factor (HCF)
2.3
Least common
Multiple (LCM)
2.4
Some important
results
SOME IMPORTANT POINTS
*EXERCISE 1
* EXERCISE 2
3.
DECIMAL FRACTION
3.1
Types of Fraction
3.2
Comparison of
Fraction
3.3
Short cut method
for Comparision of Fraction
3.4
Inserting
Fraction in Between two Given Fraction
3.5
Decimal Fraction
3.6
Relation between
decimal fraction and Normal Fraction
3.7
Addition and
substraction of Decimal Fraction
3.8
Multiplication of
Decimal fraction
3.9
Division of
Decimal Fraction
3.10
Conversion of a
Decimal Fraction into a Vulgar Fraction
3.11
Types of Decimals
3.12
Conversion of
Pure Recurring Decimal into a vulgar Fraction
3.13
Conversion of
Mixed Recurring Decimal into a vulgar Fraction
3.14
Standard from of
Decimal
3.15
Conversion of
Decimal Fraction into standard Form (or Scientific Notation)
SOME IMPORTANT POINTS
*EXERCISE 1
*EXERCISE 2
4.
SIMPLIFICATION
4.1
Operation order
sequence
4.2
Simplification of
a mixed Fraction
4.3
Short cut Method of
Addition of Mixed Fraction
4.4
Short cut Method
of Substraction of a whole number and Fraction
4.5
Short cut Method
of Subtraction of Mixed Fraction
4.6
Division of a
Mixed Fraction by a whole number
·
EXERCISE 1
·
EXERCISE 2
5.
PERCENTAGE AND
ITS APPLICATION
5.1
Introduction
5.2
Conversion of
Percent
5.3
Finding a
percentage of a given number
5.4
Finding the
original number from its percent
5.5
Two different
percentages of a Number
5.6
Finding How much
percent one Quanitiy is of Another Quantity
SOME IMPORTANT POINTS
EXERCISE 1
EXERCISE 2
6.
RATIO AND
PROPORTION
6.1
Ratio
6.2
Composition of
Ratios
6.3
Comparision of
Ratios
6.4
Ratio of greater
inequality or lesser inequality of Equality
6.5
Proporation
6.6
Some useful
Results on Proporation
SOME IMPORTANT POINTS
EXERCISE 1
EXERCISE 2
7.
AVEREGE
7.1
Introduction
7.2
Combined Averege
7.3
Short cuts of
Solving problems on Average
EXERCISE
1
EXERCISE
2
8.
CHAIN RULE
8.1
Introduction
8.2
Variation
8.3
Direct variation
8.4
Indirect or
Inverse variation
SOME IMPORTANT POINTS
EXERCISE 1
EXERCISE 2
9.
POWERS AND
EXPONENTS
9.1
Laws of Exponents
9.2
Square of a
Number
9.3
Short cut ot find
square of a Number
9.4
Cube of a Number
9.5
Short cut to find
cube of a Number
9.6
Higher Exponents
9.7
Short cut to find
unit Digit in Higher Eponents
9.8
Complex Exponents
SOME IMPORTANT POINTS
EXERCISE 1
EXERCISE 2
10. SURDS AND INDICES
10.1
Introduction
10.2
Order of Surds
10.3
Quadratic surd
10.4
Cubic surd
10.5
Quartic surd
10.6
Difference
between simple surd and Compound surd
10.7
Difference
between pure surd and Mixed surd
10.8
Similiarity of
Surds
10.9
Conjugate surds
10.10
Paws of Surds
10.11
Shortcut to
convert Mixed surd into pure surd
10.12
To convert given
surd as mixed surd in the simplest form
10.13
Shortcut to
convert a surd into a surd of given order
10.14
To convert the
surds of different orders to those of same order
10.15
Comparision of
surds
10.16
Addition and
Subtraction of surds
10.17
Multiplication
and division of surds
10.18
Rationalisation
of surds
10.19
Rationalisation
of the Denominator of a Fraction
10.20
Square Root of
surd
10.21
Indices
10.22
Laws of indices
SOME IMPORTANT POINTS
EXERCISE -1
EXERCISE -2
SECTION D
DATA INTERPRETATION
1.
TABLE CHARTS
2.
BAR CHARTS/GRAPHS
3.
X-Y CHARTS/GRAPHS
4.
PIE CHARTS/GRAPHS
5.
MIX CHARTS/GRAPHS
6.
CASELETS
7.
DATA SUFFIIENCY
8.
EXERCISE
·
EXERCISE
*PRACTICE TEST PAPER 1
* PRACTICE TEST PAPER 2
1)
Discovering Your
personality
Discover
yourself
What
is ‘Personality’ Exactly?
Is
personality Nature or Nurture?
Small
changes for big results?
Activities
and Checklists
Developing
your personality
Leadership
and Personality types
Assessment
of Leadership and Personality Tendencies
Understanding
your score
INTERPERSONAL
SKILLS, COMMUNICATION SKILLS AND COMPREHENSION
1.
Interpersonal
skills and communication skills
Development of
Interpersonality skills
Multiple-choice questions on
Interpersonal skills and communication skills
Multiple-choice questions on
comprehension
GENERAL APTITUDE
1.
Numerical
Aptitude
Number
system
HCF
and LCM
Unitary
Method
Fractions
and Decimals
Power
and Roots
Average
Percentage
Ratio
and Proportion
Mixture
and Alligation
Time
and Work
Pipes
and Cisterns
Trains
Boats
and streams
Time
and Distance
Games
and Races
Clocks
Calender
Algebraic
Expressions and operations
Analytical
Geometry
Basic
Tools
Graphs
of some important functions
Progression
Permutation
and combination
Statistics
Sets
Multiple-choice
questions
2.
Arithmetic
Aptitude
Profit and Loss
Partnership
Commercial Mathematics
Multiple-choice questions
3.
Spatial Aptitude
Test of Reasoning
Non-verbal Reasoning
Multiple – choice questions
4.
Mental Ability
Verbal
and Critical Reasoning
Series
completion
Analogy
Odd-Man
out classification
Blood
and Family Relationship
Direction
Questions
Age,
Time and Calendar
Cubes
and Dice
Multiple-questions
5.
Critical Aptitude
Logical Reasoning
Logical diagrams
Logical Arguments
Practice Exercise
Deductive Logic (Categorical
Proposition)
Analysis of Explanations
Multiple-choice questions
6.
Analytical
Aptitude
Analytical Reasoning
Tips for solving analytical
reasoning problems
Symmetrical Relationship
Puzzles on Building
pairs/Teams
Location Quandaries
Distribution Dilemmas
Fixing schedules
Catch 22 connections
Other common problems
Multiple-choice questions
7.
Data
Interpretation
Tables
Graphs
Multiple-choice
questions
8.
Data sufficiency
Original Information
Question stem
The statements
Notes on Answer Categories
Pitdalls
Multiple-choice questions
Collected by : Jnanamukhi
Guruprasad S Hattigoudar
gshattigoudar@gmail.com
Subscribe to:
Posts (Atom)