Keep in touch...
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)
Tuesday, 20 September 2011
Wednesday, 7 September 2011
Dr.C.Sylendra babu I.P.S.
Dr.C.Sylendra babu I.P.S.
ವ್ಯಕ್ತಿ-ಚಿತ್ರ ವಿವರ
ಡಾ.ಸಿ.ಶೈಲೇಂದ್ರ ಬಾಬು ಐ.ಪಿ.ಎಸ್.
Inspector
General of Police
&
Commissioner of Police
Coimbatore city
Tamil Nadu, India
Education:
B.Sc. (Agri) - Agricultural college and Research
Institute, Madurai
M.Sc. (Agri) – Tamil Nadu
Agricultural University, Coimbatore
B.G.L. (Bachelor of
General Law) – Annamalai University
M.A. (Population
studies) – Annamalai University
Ph.D. Degree – University of
Madras
Research study – Causes and
consequences of child
Posting:
1.
Officer,
Indian Overseas Bank, Trivandrum
2.
Selection
to Indian Police Service
3.
Training,
National Police Academy, Hyderbad
4.
Asst.
Supdt.of Police
Gobichettipalayam,
Salem and Dharmapuri
5.
Supdt.of
Police, Dindugal Dist.
6.
Supdt.of
Police, Chengalpattu Dist.
7.
Supdt.of
Police, Sivagangai Dist
8.
Supdt.of
Police, Cuddalore Dist
9.
Supdt.
Of Police, Kancheepuram Dist
10. Dy.Commissioner of Police, Adayara,
Chennai city
11. Dy.Inspector General of Police
Villupuram Range
12. Joint. Commissioner of Police, Chennai
city
13. D.I.G. of Police, Trichy
14. Inspector General of Police, Tamil
Nadu
15. Inspector General of Police and
commissioner of Police,
Coimbatore city, Tamil Nadu,
India
Extra
Curricular Activities :
1. R.D.Singh cup for swimming National Police Academy, Hyderbad
2. Represented India in the Asian Masters
Athletic Championships in Bangkok during December – 2004
3. Second best shooter in the state
shooting competition, 2003
4. Global Medals, state shooting
competition, Tuticorin in 2000 and 2007
5. Team Manager, Indian National Athletic
Team for the Asian Athletic championship Colombo – Srilanka, 2002
6. Team Manager – Indian Athletics
Contingent for the world-Championships held in Osaka JAPAN, from 25.08.2007 to
02.09.2007
7. Attended Leadership Training programme
on International Crime Issues in the U.S.A. during Feb-Mar, 2007
Medals
Received:
1.
Prime
Minister’s Medal for the life saving for swimming across the lake and saving 18
bus passangers who fell in the lake Sivagangal during Jan-1997
2.
Chief
Minister’s Medal for outstanding devotion to duty in 2000 for curbing communal
riots in Cuddalore.
3.
Chief
Minister’s Police Medal for Gallantry for armed encounter with a Naxalite in
1993 in Dindigul and for apprehending Elephant poachers after a gun battle on
25.01.2001 in the Madumalai Reserve forests.
4.
President’s
Police Medal for Meritorious Service 2005
5.
Award
of Appreciation letter of the Director General of Police, Tamil Nadu for saving
the lives of 56 passangers of Cheran express Train that derailed at Ambur on
28.01.2007
6.
“Blue
cross of India 2007 Award” presented by Smt. Menaka Gandhi, President of the
people for Animals, in chennai for having affectively imlemented some
preventive measures against cruelty to the roaming – animals in chennai city.
Books
written:
1.
You
too Can Become an I.P.S. officer
2.
Principles
of Success in Interview
And
many other books written in Tamil language.
Friday, 2 September 2011
ದಡ್ಡರಿಗಾಗಿ ಮಾತ್ರ
ನಾವು ದಡ್ಡರು. ನಮ್ಮಿಂದ ಏನು ಮಾಡಲು ಸಾಧ್ಯವಾಗುವುದಿಲ್ಲ. ನಮ್ಮ ಬುದ್ಧಿಶಕ್ತಿ ಕಡಿಮೆ ಇದೆ. ನಮ್ಮ ಹಣೆಬರಹ ಸರಿಯಿಲ್ಲ. ಎಲ್ಲರಿಂದಲೂ ತಿರಸ್ಕೃತಗೊಳಗಾಗಿದ್ದೇವೆ. ನಮ್ಮಲ್ಲಿ ಆಶಾಭಾವನೆಯೇ ಇಲ್ಲದಂತಾಗಿದೆ. ಒಟ್ಟಿನಲ್ಲಿ ನಾವು ದಡ್ಡರಲ್ಲೇ ದಡ್ಡರು. ಅಲ್ಲವೇ? ಹಾಗಾದರೆ, ಈ ಕೆಳಗಿನದನ್ನು ಓದಿ:
ಆಲ್ಬರ್ಟ್ ಐನಸ್ಟೀನ್ ಬಾಲಕನಾಗಿದ್ದಾಗ ಶಾಲೆಯಲ್ಲಿ `ದಡ್ಡ' ಎನಿಸಿಕೊಂಡಿದ್ದ! ಜೀವನದಲ್ಲಿ ಇವನೆಂದೂ ಏನನ್ನೂ ಸಾಧಿಸಲಾರ' ಎಂದು ಅವನ ಶಿಕ್ಷಕರು `ಭವಿಷ್ಯ' ನುಡಿದಿದ್ದರು! ಮುಂದೆ ಐನಸ್ಟೀನ್ ಅತಿ ಹೆಚ್ಚು ಐಕ್ಯೂ ಇರುವ ವ್ಯಕ್ತಿ ಎನಿಸಿಕೊಂಡ! ನೊಬೆಲ್ ಪುರಸ್ಕಾರ ಪಡೆದರು. ನೊಬೆಲ್ ಪಡೆದ ವಿಜ್ಞಾನಿಗಳ ಸಾಲಿನಲ್ಲಿ ಮಹಾವಿಜ್ಞಾನಿ ಎನಿಸಿಕೊಂಡ.
ಟ್ರಾನ್ಸಿಸ್ಟರ್‌ನ್ನು ಆವಿಷ್ಕರಿಸಿ ೧೯೫೬ರಲ್ಲಿ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ ಪಡೆದ ವಿಲಿಯಂ ಶಾಕ್ಲಿ ಬಾಲಕನಾಗಿದ್ದಾಗ ಬುದ್ಧಿಶಕ್ತಿಯ ಪರೀಕ್ಷೆಯಲ್ಲಿ ಸಮಾಧಾನಕರ ಅಂಕ ಪಡೆಯದೇ ಸೋತಿದ್ದ!
ಮಕ್ಕಳು ಬೆಳೆದಂತೆಲ್ಲ ಅವರ ಬುದ್ಧಿಶಕ್ತಿ ಹೇಗೆ ಬೆಳವಣಿಗೆಯಾಗುತ್ತದೆ ಎಂಬುದನ್ನು ತಿಳಿಯಲು ಯೋಜನೆಯೊಂದನ್ನು ಹಾಕಿಕೊಳ್ಳಲಾಯಿತು. ಈ ಯೋಜನೆಗಾಗಿ ಆಸೆಯಿಂದ ಪರೀಕ್ಷೆ ತೆಗೆದುಕೊಂಡಿದ್ದ ಮತ್ತೊಬ್ಬ ವಿದ್ಯಾರ್ಥಿಯ ಹೆಸರು ಲೂಯಿಸ್ ಆಲ್ವರೆಜ್. ಆತನೂ ಸಮಾಧಾನಕರ ಅಂಕಗಳನ್ನು ಪಡೆಯದೇ `ಫೇಲ್' ಆದ. ಮುಂದೆ ಇದೇ ಲೂಯಿಸ್ ಆಲ್ವರೇಜ್ ಎಲಿಮೆಂಟರಿ ಪಾರ್ಟಿಕಲ್‍ಗಳ ಬಗ್ಗೆ ನಡೆಸಿದ ಸಂಶೋಧನೆಗಾಗಿ ೧೯೬೮ರ ಸಾಲಿನ ನೊಬೆಲ್ ಪುರಸ್ಕಾರ ಪಡೆದ!
ನಮ್ಮನ್ನು ನಾವು ದಡ್ಡರು ಅಂತ ತಿಳಿದುಕೊಂಡರೆ ಎಲ್ಲ ಕಾಲದಲ್ಲಿಯೂ ದಡ್ಡರೇ ಆಗಿರುತ್ತೇವೆ. ಒಮ್ಮೆ ಮೈ ಕೊಡವಿ ಎದ್ದು ನಿಂತರೆ...
ದೇವಸ್ಥಾನದಲ್ಲಿ ಘಂಟೆ ಏಕೆ ಕಟ್ಟಿರುತ್ತಾರೆ?
ಪ್ರಾಚೀನ ಕಾಲದಲ್ಲಿ ದೇವಸ್ಥಾನಗಳು ಈಗಿನಂತೆ ಊರಿನಲ್ಲಿ ಇರಲಿಲ್ಲ. ದಟ್ಟ ಅರಣ್ಯದಲ್ಲಿ ಇರುತ್ತಿದ್ದವು. ಅರಣ್ಯವೆಂದ ಮೇಲೆ ಅಲ್ಲಿ ಕ್ರೂರ ಪ್ರಾಣಿಗಳ, ವಿಷ ಜಂತುಗಳು ಇದ್ದೇ ಇರುತ್ತವೆ. ದೇವಸ್ಥಾನಕ್ಕೆ ಬರುವ ಭಕ್ತರು ಅನ್ನ ಪ್ರಸಾದಗಳನ್ನು ಗರ್ಭಗುಡಿಯಲ್ಲಿನ ದೇವರಿಗೆ ನೇವೈದ್ಯ ನೀಡಿ ಹೋಗುತ್ತಿದ್ದರು. ಆ ಆಹಾರ ತಿನ್ನಲು ಮತ್ತು ಕೆಲವೊಮ್ಮೆ ಮಳೆ ಚಳಿ ಗಾಳಿಯಿಂದ ರಕ್ಷಿಸಿಕೊಳ್ಳಲು ಅರಣ್ಯ ಜೀವಿಗಳು ಆಶ್ರಯಕ್ಕಾಗಿ ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸುತ್ತಿದ್ದವು. ಇಂಥ ಸಂದರ್ಭದಲ್ಲಿ ದೇವರ ದರ್ಶನಕ್ಕೆಂದು ಬರುವ ಭಕ್ತರಿಗೆ ಹೆದರಿ ಅವರ ಮೇಲೆ ಆಕ್ರಮಣ ಮಾಡುವ ಸಾಧ್ಯತೆ ಇರುತ್ತಿತ್ತು. ಹೀಗಾಗಿ ಅವುಗಳಿಗೆ ಭೀತಿ ಉಂಟು ಮಾಡಲು ಹಾಗೂ ಗರ್ಭಗುಡಿಯಿಂದ ಓಡಿಸಲು ಘಂಟೆಯನ್ನು ತೂಗಿಬಿಡಲಾಗುತ್ತಿತ್ತು. ಘಂಟೆ ಬಾರಿಸಿದ ತಕ್ಷಣ ಅವು ಹೆದರಿ ಹೊರಗೆ ಓಡಿ ಬರುತ್ತಿದ್ದವು. ಇಲ್ಲವೇ ಮುದುರಿ ಅಲ್ಲೇ ಎಲ್ಲೋ ಒಂದು ಕಡೆ ಕೂರುತ್ತಿದ್ದವು.
ಇಂದು ನಾವು ಅದೇ ಘಂಟೆಯನ್ನು ದೇವಸ್ಥಾನದಲ್ಲಿ ತೂಗಿಬಿಡುತ್ತಿದ್ದೇವೆ ಮತ್ತು ಮಲಗಿರುವ ದೇವರು ಎಚ್ಚರವಾಗಲಿ ಎಂದು ಘಂಟೆ ಬಾರಿಸುತ್ತಿದ್ದೇವೆ...! ಹೇಗಿದೆ ನೋಡಿ ನಮ್ಮ ಮೂಢಾಚಾರ.....?
Subscribe to:
Posts (Atom)